ದೇಶ'ಅಪ್ರತಿಮ ಗ್ರಾಮ'ವಾಗಿ ಕಂಗೊಳಿಸಲಿದೆ ಭಾರತ-ಚೀನಾ ಗಡಿಯ ಉತ್ತರಾಖಂಡ್ ನ ಕೊನೆಯ ಗ್ರಾಮ 'ಮನ'
ಉತ್ತರಾಖಂಡ್ ನ ಕೊನೆಯ ಮತ್ತು ಚಮೊಲಿ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿರುವ ಮನ ಎಂಬ ಗ್ರಾಮ ಬದರಿನಾಥದಲ್ಲಿ ಖ್ಯಾತ ಪ್ರವಾಸಿ ಸ್ಥಳ. ಈ ಗ್ರಾಮವನ್ನು ಸಾಂಪ್ರದಾಯಿಕ ವಿಶೇಷ ಹೆಗ್ಗುರುತಿನ ಸ್ಥಳವನ್ನಾಗಿ ಅಭಿವೃದ್ದಿಪಡಿಸಲು ಸರ್ಕಾರ ಮುಂದಾಗಿದೆ.