ದೇಶಐಸಿಎಂಆರ್ ಅನುಮೋದಿತ ಲ್ಯಾಬ್ ಗಳಲ್ಲಿ ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿ: ಮುಂಬೈ ಪೊಲೀಸ್ ಆಯುಕ್ತ
ಸೈಬರ್ ಅಪರಾಧಿಗಳು ತಾವು ಲ್ಯಾಬ್ಗಳ ಉದ್ಯೋಗಿಗಳೆಂದು ಹೇಳಿಕೊಂಡು ನಕಲಿ ವರದಿಗಳನ್ನು ನೀಡುವ ಮೂಲಕ ಸಾಂಕ್ರಾಮಿಕ ರೋಗದ ಲಾಭ ಪಡೆದುಕೊಳ್ಳುತ್ತಿರುವುದರಿಂದ ಐಸಿಎಂಆರ್ ಅನುಮೋದಿತ ಪ್ರಯೋಗಾಲಯಗಳಲ್ಲಿ ಮಾತ್ರ...