ದೇಶIIT ಅಧ್ಯಯನ: ಹಿಮಾಚಲ ಪ್ರದೇಶದ ಶೇ.40ರಷ್ಟು ಭಾಗ ಭೂ ಕುಸಿತ, ಪ್ರವಾಹ, ಹಿಮಪಾತಗಳಿಗೆ ಗುರಿಯಾಗುವ ಸಾಧ್ಯತೆ!
ಕಳೆದ ವಾರ ಐಐಟಿ-ಬಾಂಬೆಯಲ್ಲಿ ನಡೆದ ಇಂಡಿಯನ್ ಕ್ರಯೋಸ್ಫಿಯರ್ ಮೀಟ್ (ICM) ನಲ್ಲಿ ಈ ಬಗ್ಗೆ ಚರ್ಚೆಗಳು ನಡೆದವು. ಇದರಲ್ಲಿ ಪ್ರಪಂಚದಾದ್ಯಂತದ 80 ಹಿಮನದಿಶಾಸ್ತ್ರಜ್ಞರು, ಸಂಶೋಧಕರು, ವಿಜ್ಞಾನಿಗಳು ಮತ್ತು ಇತರ ತಜ್ಞರು ಭಾಗವಹಿಸಿದ್ದರು.