ICHR

ಭಾರತೀಯ ಸಂಶೋಧನಾ ಮಂಡಳಿ ಸದಸ್ಯ ಕಾರ್ಯದರ್ಶಿ ರಾಜೀನಾಮೆ
ಭಾರತೀಯ ಸಂಶೋಧನಾ ಮಂಡಳಿ (ಐಸಿಹೆಚ್ ಆರ್) ಗೆ ಸದಸ್ಯ ಕಾರ್ಯದರ್ಶಿ ಸ್ಥಾನಕ್ಕೆ ಆನಂದ್ ಶಂಕರ್ ಸಿಂಗ್ ರಾಜೀನಾಮೆ ನೀಡಿದ್ದಾರೆ.

"ಹೆಲೆನ್ ಆಫ್ ಟ್ರಾಯ್ ನೈಜ ಎನ್ನುವುದಾದರೆ ರಾಮ ಸೇತು ಯಾಕಾಗಬಾರದು"?
ರಾಮ ಸೇತು ಮಾನವ ನಿರ್ಮಿತವೋ ಅಥವಾ ಸ್ವಾಭಾವಿಕವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಇತಿಹಾಸ ಸಂಶೋಧನೆಯ ಭಾರತೀಯ ಪರಿಷತ್ (ಐಸಿಎಚ್ಆರ್) ಹೊಸ ಸಂಶೋಧನಾ ಯೋಜನೆಯನ್ನು ಕೈಗೊಳ್ಳುವುದಾಗಿ ಘೋಷಿಸಿದೆ.

