ರಾಜ್ಯಐಸ್ ಕ್ರೀಮ್ ನಲ್ಲಿ ಡಿಟರ್ಜೆಂಟ್; ಕೂಲ್ ಡ್ರಿಂಕ್ಸ್ ನಲ್ಲಿ ಮೂಳೆ ದುರ್ಬಲಗೊಳಿಸುವ ಫಾಸ್ಪರಿಕ್ ಆಮ್ಲ: FDA ಅಧಿಕಾರಿಗಳಿಂದ ಪರಿಶೀಲನೆ
ರಾಜ್ಯದ 220 ಅಂಗಡಿಗಳಲ್ಲಿ 97 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಮತ್ತು ಇತರ ಅಂಗಡಿಗಳಿಗೆ ಸರಿಯಾದ ಶೇಖರಣಾ ಪರಿಸ್ಥಿತಿಗಳನ್ನು ಕಾಯ್ದುಕೊಳ್ಳಲು ವಿಫಲವಾದ ಕಾರಣ ಎಚ್ಚರಿಕೆ ನೀಡಲಾಗಿದೆ.