ಕ್ರಿಕೆಟ್ಐಸಿಸಿ ಮಹಿಳಾ ಟಿ-20 ವಿಶ್ವಕಪ್: 11 ರನ್ ಗಳಿಂದ ಭಾರತ ಮಣಿಸಿದ ಇಂಗ್ಲೆಂಡ್
ಸೆಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂ ನಲ್ಲಿ ನಡೆದ ಟಿ-20 ವಿಶ್ವಕಪ್ ನ ಗ್ರೂಪ್ ಬಿ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 11ರನ್ ಗಳಿಂದ ಭಾರತವನ್ನು ಸೋಲಿಸಿದೆ. ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯ ಭಾರತದ ಕನಸು ಭಗ್ನವಾಗಿದೆ.