ಕ್ರಿಕೆಟ್ವಿಶ್ವಕಪ್ ಕ್ರಿಕೆಟ್ : ಭದ್ರತೆ ಕುರಿತ ಭಾರತದ ಅನುಮಾನ ಐಸಿಸಿಯಿಂದ ಬಗೆಹರಿಯುವ ಸಾಧ್ಯತೆ
ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಯಲ್ಲಿ ಭಾರತೀಯ ಆಟಗಾರರ ಆತಂಕಕ್ಕೆ ಕಾರಣವಾಗಿದ್ದ ಭದ್ರತಾ ವ್ಯವಸ್ಥೆ ಅನುಮಾನ ಬುಧವಾರ ನಡೆಯಲಿರುವ ಚೀಪ್ ಎಕ್ಸಿಕ್ಯೂಟಿವ್ ಕಮಿಟಿ- (ಸಿಇಸಿ) ಸಭೆಯಲ್ಲಿ ಬಗೆಹರಿಯುವ ಸಾಧ್ಯತೆ ಇದೆ.