ಕ್ರಿಕೆಟ್ಪಾಕ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟಿಗರ ವಿರುದ್ಧ ಸ್ಪಾಟ್-ಫಿಕ್ಸಿಂಗ್ ಆರೋಪ: ವಿಡಿಯೋ ಕೇಳಿದ ಐಸಿಸಿ
ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟಿಗರ ವಿರುದ್ಧ ಸ್ಟಾಟ್ -ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ವಿಡಿಯೋ ತುಣುಕುಗಳನ್ನು ನೀಡುವಂತೆ ಅಲ್ ಜಜೀರಾ ಸುದ್ದಿ ವಾಹಿನಿಯನ್ನು ಐಸಿಸಿ ಕೇಳಿದೆ.