ಕ್ರಿಕೆಟ್17 ವರ್ಷಗಳ ಹಿಂದಿನ ದ್ರಾವಿಡ್-ಗಂಗೂಲಿ ದಾಖಲೆ ಪತನ
1999ರಲ್ಲಿ ಭಾರತದ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ನಿರ್ಮಿಸಿದ್ದ ದಾಖಲೆಯೊಂದು ಕೌಂಟಿ ಕ್ರಿಕೆಟ್ ನಲ್ಲಿ ಪತನವಾಗಿದ್ದು, ನಾಟಿಂಗ್ ಹ್ಯಾಮ್ಯ್ ಶೈರ್ ನ ಕೌಂಟಿ ಕ್ರಿಕೆಟ್ ಆಟಗಾರರು 50 ಓವರ್ ಪಂದ್ಯ ಅತ್ಯಧಿಕ ರನ್ ಗಳ ದಾಖಲೆ ಜೊತೆಯಾಟವಾಡಿದ್ದಾರೆ.