ಕ್ರಿಕೆಟ್'ಈಗ ನೀವು ICC ಟ್ರೋಫಿಯನ್ನೂ ಕದಿಯುತ್ತೀರಾ?': ಬಾಂಗ್ಲಾದೇಶ ವಿರುದ್ಧ ಸೋಲಿನ ನಂತರ ಮೊಹ್ಸಿನ್ ನಖ್ವಿ ವಿರುದ್ಧ ಪಾಕ್ ಮಾಜಿ ಆಟಗಾರ ಕಿಡಿ
'ಈಗ ನೆದರ್ಲ್ಯಾಂಡ್ಸ್ ಕೂಡ ನಮ್ಮ ವಿರುದ್ಧ ಸರಣಿ ಆಡಲು ಬಯಸುತ್ತದೆ. ನಂತರ ನಮ್ಮನ್ನು ಸೋಲಿಸಿ ಟೆಸ್ಟ್ ಸ್ಥಾನಮಾನವನ್ನು ಪಡೆಯುತ್ತದೆ. ಪಾಕಿಸ್ತಾನ ಕ್ರಿಕೆಟ್ನ ಇಂದಿನ ಸ್ಥಿತಿ ಇದು'