ICC T20 Worldcup

ಟಿ20 ವಿಶ್ವಕಪ್‌ಗೆ ಭಾರತ ಮಹಿಳಾ ತಂಡ ಪ್ರಕಟ: ಗಾಯಗೊಂಡಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್‌ಗೆ ಅವಕಾಶ!
ಕ್ರಿಕೆಟ್

ಟಿ20 ವಿಶ್ವಕಪ್‌ಗೆ ಭಾರತ ಮಹಿಳಾ ತಂಡ ಪ್ರಕಟ: ಗಾಯಗೊಂಡಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್‌ಗೆ ಅವಕಾಶ!

ಭಾರತ ತಂಡದಲ್ಲಿ 19 ವರ್ಷದೊಳಗಿನವರ ಟಿ20 ವಿಶ್ವಕಪ್ ವಿಜೇತ ನಾಯಕಿ ಶಫಾಲಿ ವರ್ಮಾ ಇದ್ದಾರೆ. ವಿಶ್ವದ ಸ್ಫೋಟಕ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತಂಡದಲ್ಲಿದ್ದಾರೆ. 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು ಮೂರು ಆಟಗಾರರನ್ನು ಮೀಸಲು ಇರಿಸಿದ್ದಾರೆ.

Team India Champion: ದಕ್ಷಿಣ ಆಫ್ರಿಕಾ ಮತ್ತೆ 'ಚೋಕರ್ಸ್'; ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ
ಕ್ರಿಕೆಟ್

Team India Champion: ದಕ್ಷಿಣ ಆಫ್ರಿಕಾ ಮತ್ತೆ 'ಚೋಕರ್ಸ್'; ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ಎರಡನೇ ಟಿ20 ವಿಶ್ವಕಪ್ ಅನ್ನು ಗೆದ್ದು ಬೀಗಿದೆ.

ಟಿ20 ವಿಶ್ವಕಪ್ ಫೈನಲ್: ಭಾರತಕ್ಕೆ ಆಘಾತ, 3 ವಿಕೆಟ್ ಪತನ; ರೋಹಿತ್, ಪಂತ್, ಸೂರ್ಯ ಔಟ್!
ಕ್ರಿಕೆಟ್

ಟಿ20 ವಿಶ್ವಕಪ್ ಫೈನಲ್: ಭಾರತಕ್ಕೆ ಆಘಾತ, 3 ವಿಕೆಟ್ ಪತನ; ರೋಹಿತ್, ಪಂತ್, ಸೂರ್ಯ ಔಟ್!

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿದ್ದು ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್, ಸೂರ್ಯ ಕುಮಾರ್ ವಿಕೆಟ್ ಕಳೆದುಕೊಂಡಿದ್ದಾರೆ.

ಭಾವನಾತ್ಮಕ ದೃಶ್ಯ: T20 Worldcup ಫೈನಲ್ ಎಂಟ್ರಿಗೆ ರೋಹಿತ್ ಶರ್ಮಾ ಕಣ್ಣೀರು, ನಾಯಕನ ಅಳು ನೋಡಿ ಕೊಹ್ಲಿ ಮಾಡಿದ್ದೇನು, ವಿಡಿಯೋ!
ಕ್ರಿಕೆಟ್

ಭಾವನಾತ್ಮಕ ದೃಶ್ಯ: T20 Worldcup ಫೈನಲ್ ಎಂಟ್ರಿಗೆ ರೋಹಿತ್ ಶರ್ಮಾ ಕಣ್ಣೀರು, ನಾಯಕನ ಅಳು ನೋಡಿ ಕೊಹ್ಲಿ ಮಾಡಿದ್ದೇನು, ವಿಡಿಯೋ!

ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ನಾಯಕ ರೋಹಿತ್ ಶರ್ಮಾ ತುಂಬಾ ಭಾವನಾತ್ಮಕವಾಗಿ ಕಾಣಿಸಿಕೊಂಡರು.

ಸೆಮಿಫೈನಲ್‌ಗೆ ಯೋಗ್ಯ ಪಿಚ್ ಇದಲ್ಲ- ಅಫ್ಘಾನ್ ಕೋಚ್; ಮುಂದೆ ಈ ಪಿಚ್‌ನಲ್ಲಿ ಆಡಲ್ಲ ಎನ್ನುವುದೇ ಖುಷಿ: ಮಾರ್ಕ್ರಾಮ್
ಕ್ರಿಕೆಟ್

ಸೆಮಿಫೈನಲ್‌ಗೆ ಯೋಗ್ಯ ಪಿಚ್ ಇದಲ್ಲ- ಅಫ್ಘಾನ್ ಕೋಚ್; ಮುಂದೆ ಈ ಪಿಚ್‌ನಲ್ಲಿ ಆಡಲ್ಲ ಎನ್ನುವುದೇ ಖುಷಿ: ಮಾರ್ಕ್ರಾಮ್

ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಾಮ್, ಅಫ್ಘಾನಿಸ್ತಾನದ ಕೋಚ್ ಜೊನಾಥನ್ ಟ್ರಾಟ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಪಿಚ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

'ಕಾಮಾಲೆ ಕಣ್ಣಿನಿಂದ ನೋಡಬೇಡಿ': ಇಂಜಮಾಮ್ ಬಾಲ್ ಟ್ಯಾಂಪರಿಂಗ್ ಆರೋಪಕ್ಕೆ ರೋಹಿತ್ ಶರ್ಮಾ ತಿರುಗೇಟು!
ಕ್ರಿಕೆಟ್

'ಕಾಮಾಲೆ ಕಣ್ಣಿನಿಂದ ನೋಡಬೇಡಿ': ಇಂಜಮಾಮ್ ಬಾಲ್ ಟ್ಯಾಂಪರಿಂಗ್ ಆರೋಪಕ್ಕೆ ರೋಹಿತ್ ಶರ್ಮಾ ತಿರುಗೇಟು!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ Team India ವೇಗದ ಬೌಲರ್ ಅರ್ಷದೀಪ್ ವಿರುದ್ಧ ಮಾಡಿದ್ದ ಬಾಲ್ ಟ್ಯಾಂಪರಿಂಗ್ ಆರೋಪವನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಳ್ಳಿ ಹಾಕಿದ್ದಾರೆ.

ಕೊಹ್ಲಿಯನ್ನು ಕೆಣಕಿ ಉಳಿದವರುಂಟೇ: ಬೌಲ್ಡ್ ಮಾಡಿ 'ವಿರಾಟ್'ಗೆ ಆಕ್ರೋಶ ಭರಿತ ಸೆಂಡ್ ಆಫ್ ಕೊಟ್ಟ ಬಾಂಗ್ಲಾ ಬೌಲರ್, ವಿಡಿಯೋ
ಕ್ರಿಕೆಟ್

ಕೊಹ್ಲಿಯನ್ನು ಕೆಣಕಿ ಉಳಿದವರುಂಟೇ: ಬೌಲ್ಡ್ ಮಾಡಿ 'ವಿರಾಟ್'ಗೆ ಆಕ್ರೋಶ ಭರಿತ ಸೆಂಡ್ ಆಫ್ ಕೊಟ್ಟ ಬಾಂಗ್ಲಾ ಬೌಲರ್, ವಿಡಿಯೋ

ಭಾರತ ಮತ್ತು ಬಾಂಗ್ಲಾದೇಶ ನಡುವೆ ಶನಿವಾರ ನಡೆದ T20 ವಿಶ್ವಕಪ್ 2024ರ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶದ ವೇಗದ ಬೌಲರ್ ತಂಜಿಮ್ ಹಸನ್ ಸಾಕಿಬ್ ಟೀಮ್ ಇಂಡಿಯಾದ ಬಲಿಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮುಂದೆ ಆಕ್ರಮಣಕಾರಿತ್ವವನ್ನು ತೋರಿಸಿದರು.

ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸೋಲುಣಿಸುವ ಮೂಲಕ ಟಿ20 ವಿಶ್ವಕಪ್‌ನ ಇತಿಹಾಸದಲ್ಲೇ ಅತಿ ದೊಡ್ಡ ದಾಖಲೆ ಬರೆದ ಅಫ್ಘಾನ್!
ಕ್ರಿಕೆಟ್

ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸೋಲುಣಿಸುವ ಮೂಲಕ ಟಿ20 ವಿಶ್ವಕಪ್‌ನ ಇತಿಹಾಸದಲ್ಲೇ ಅತಿ ದೊಡ್ಡ ದಾಖಲೆ ಬರೆದ ಅಫ್ಘಾನ್!

ಆಸ್ಟ್ರೇಲಿಯಾದ ವಿಜಯ ರಥವನ್ನು ಅಫ್ಘಾನ್ ತಡೆದು ನಿಲ್ಲಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ, ಅಫ್ಘಾನಿಸ್ತಾನವು ಸೆಮಿಫೈನಲ್‌ಗೆ ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಕೆರಿಬಿಯನ್ ನಾಡಲ್ಲಿ ಹಲಾಲ್​ ಮಾಂಸದೂಟ ಸಿಗದೆ ಅಫ್ಘಾನ್ ಕ್ರಿಕೆಟಿಗರ ಒದ್ದಾಟ; ಹಸಿವು ತಾಳಲಾರದೆ ಕ್ರಿಕೆಟಿಗರು ಮಾಡಿದ್ದೇನು?
ಕ್ರಿಕೆಟ್

ಕೆರಿಬಿಯನ್ ನಾಡಲ್ಲಿ ಹಲಾಲ್​ ಮಾಂಸದೂಟ ಸಿಗದೆ ಅಫ್ಘಾನ್ ಕ್ರಿಕೆಟಿಗರ ಒದ್ದಾಟ; ಹಸಿವು ತಾಳಲಾರದೆ ಕ್ರಿಕೆಟಿಗರು ಮಾಡಿದ್ದೇನು?

ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನಲ್ಲಿರುವ ತಮ್ಮ ತಂಡದ ಹೋಟೆಲ್‌ನಲ್ಲಿ ಹಲಾಲ್ ಮಾಂಸ ಲಭ್ಯವಿಲ್ಲದ ಕಾರಣ ಅಫ್ಘಾನಿಸ್ತಾನ ಆಟಗಾರರು ತಾವೇ ಅಡುಗೆಯನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.