ICC T20 World Cup

ಪಂದ್ಯಾವಳಿಯಲ್ಲಿ ಭಾಗವಹಿಸುವ ಅಥವಾ ಟಿ20 ವಿಶ್ವಕಪ್‌ನಿಂದಲೇ ಹೊರಹೋಗುವ ಬಗ್ಗೆ ಜನವರಿ 21ರೊಳಗೆ ನಿರ್ಧರಿಸಿ: BCBಗೆ ICC ಸೂಚನೆ
ಕ್ರಿಕೆಟ್

ಪಂದ್ಯಾವಳಿಯಲ್ಲಿ ಭಾಗವಹಿಸುವ ಅಥವಾ ಟಿ20 ವಿಶ್ವಕಪ್‌ನಿಂದಲೇ ಹೊರಹೋಗುವ ಬಗ್ಗೆ ಜನವರಿ 21ರೊಳಗೆ ನಿರ್ಧರಿಸಿ: BCBಗೆ ICC ಸೂಚನೆ

ಬಾಂಗ್ಲಾದೇಶದ ಆಟಗಾರರ ಭದ್ರತೆಯನ್ನು ಉಲ್ಲೇಖಿಸಿ, ಬಿಸಿಬಿ ತನ್ನ ರಾಷ್ಟ್ರೀಯ ತಂಡವು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯುವ ಗುಂಪು ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದೆ.

'ಬಾಲ ಸುಟ್ಕೋ ಬೇಡಿ': T20 ವಿಶ್ವಕಪ್ ಪಂದ್ಯ ಸ್ಥಳಾಂತರಕ್ಕೆ ಆಗ್ರಹಿಸಿದ್ದ ಬಾಂಗ್ಲಾದೇಶಕ್ಕೆ ಎಚ್ಚರಿಕೆ!
ಕ್ರಿಕೆಟ್

'ಬಾಲ ಸುಟ್ಕೋ ಬೇಡಿ': T20 ವಿಶ್ವಕಪ್ ಪಂದ್ಯ ಸ್ಥಳಾಂತರಕ್ಕೆ ಆಗ್ರಹಿಸಿದ್ದ ಬಾಂಗ್ಲಾದೇಶಕ್ಕೆ ಎಚ್ಚರಿಕೆ!

ಭಾರತ ಸರ್ಕಾರವು ಬಾಂಗ್ಲಾದೇಶ ಕ್ರಿಕೆಟಿಗರಿಗೆ 'ರಾಷ್ಟ್ರ ಮುಖ್ಯಸ್ಥ' ಮಟ್ಟದ ಭದ್ರತೆಯನ್ನು ಖಾತರಿಪಡಿಸಬಹುದು ಮತ್ತು ಆ ಸಂದರ್ಭದಲ್ಲಿ, ಚೆಂಡು ಮತ್ತೊಮ್ಮೆ ಬಾಂಗ್ಲಾದೇಶದ ಅಂಗಳದಲ್ಲಿರದೆ ಎಂದು ಹಕ್ ವಿವರಿಸಿದರು.

ನಾವಿರಲು ಬಯಸುತ್ತಿರುವ ಸ್ಥಾನಕ್ಕೆ ತಲುಪಲು ಇನ್ನೂ ಮೂರು ತಿಂಗಳುಗಳಿವೆ: ಗೌತಮ್ ಗಂಭೀರ್
ಕ್ರಿಕೆಟ್

ನಾವಿರಲು ಬಯಸುತ್ತಿರುವ ಸ್ಥಾನಕ್ಕೆ ತಲುಪಲು ಇನ್ನೂ ಮೂರು ತಿಂಗಳುಗಳಿವೆ: ಗೌತಮ್ ಗಂಭೀರ್

ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಭಾರತ ಹಾಲಿ ಚಾಂಪಿಯನ್ ಆಗಿದೆ.

ಜಾನ್‌ ಸೀನಾ ರೀತಿ ಪೋಸ್ ಕೊಟ್ಟ ವಿರಾಟ್ ಕೊಹ್ಲಿ; ಅಮೆರಿಕದ ಕುಸ್ತಿಪಟು ಪ್ರತಿಕ್ರಿಯೆ ಹೇಗಿತ್ತು?
ಕ್ರಿಕೆಟ್

ಜಾನ್‌ ಸೀನಾ ರೀತಿ ಪೋಸ್ ಕೊಟ್ಟ ವಿರಾಟ್ ಕೊಹ್ಲಿ; ಅಮೆರಿಕದ ಕುಸ್ತಿಪಟು ಪ್ರತಿಕ್ರಿಯೆ ಹೇಗಿತ್ತು?

ಜಾನ್ ಸೀನಾ ಅವರ 'ಟ್ರೇಡ್‌ಮಾರ್ಕ್' ನಡೆಯಂತೆ, ವಿರಾಟ್ ಕೊಹ್ಲಿ ತಮ್ಮ ಚಾಂಪಿಯನ್‌ಶಿಪ್ ವಿಜೇತ ಉಂಗುರವನ್ನು ಧರಿಸುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಆರ್‌ಸಿಬಿ ಪೋಸ್ಟ್ ಮಾಡಿತ್ತು.

ಭಾರತಕ್ಕೆ ಬರಬೇಡಿ....: ಟಿ20 ವಿಶ್ವಕಪ್ ನಂತರ ಬೆದರಿಕೆ ಕರೆಗಳ ಬಗ್ಗೆ ಕನ್ನಡಿಗ ವರುಣ್ ಚಕ್ರವರ್ತಿ ಮಾತು
ಕ್ರಿಕೆಟ್

ಭಾರತಕ್ಕೆ ಬರಬೇಡಿ....: ಟಿ20 ವಿಶ್ವಕಪ್ ನಂತರ ಬೆದರಿಕೆ ಕರೆಗಳ ಬಗ್ಗೆ ಕನ್ನಡಿಗ ವರುಣ್ ಚಕ್ರವರ್ತಿ ಮಾತು

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ನಂತರ ತಂಡಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗದ ಕಾರಣ ಪಂದ್ಯಾವಳಿ ಮುಗಿದ ನಂತರ ತಾನು ಖಿನ್ನತೆಗೆ ಜಾರಿದ್ದೆ.

'ಮುಂಬೈನಿಂದ ವಿಶ್ವಕಪ್ ಫೈನಲ್ ಕಸಿದುಕೊಳ್ಳಬೇಡಿ': ಆದಿತ್ಯ ಠಾಕ್ರೆ ಕುಚೇಷ್ಠೆಗೆ ರಾಜೀವ್ ಶುಕ್ಲಾ ತಿರುಗೇಟು!
ಕ್ರಿಕೆಟ್

'ಮುಂಬೈನಿಂದ ವಿಶ್ವಕಪ್ ಫೈನಲ್ ಕಸಿದುಕೊಳ್ಳಬೇಡಿ': ಆದಿತ್ಯ ಠಾಕ್ರೆ ಕುಚೇಷ್ಠೆಗೆ ರಾಜೀವ್ ಶುಕ್ಲಾ ತಿರುಗೇಟು!

ಮುಂಬೈನಲ್ಲಿ ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡಕ್ಕೆ ಭವ್ಯ ಸ್ವಾಗತ ನೀಡಿರುವುದು ಬಿಸಿಸಿಐಗೆ ಯಾವುದೇ ಪ್ರಮುಖ ಟೂರ್ನಿಯ ಫೈನಲ್ ಪಂದ್ಯವನ್ನು ದೇಶದ ಆರ್ಥಿಕ ರಾಜಧಾನಿಯಿಂದ ಎಂದಿಗೂ ಕಸಿದುಕೊಳ್ಳಬಾರದು ಎಂಬ ಸಂದೇಶವಾಗಿದೆ.

ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರ: ಪುಳಕಿತರಾದ ವಿಶ್ವಕಪ್ ವಿಜೇತ ಟೀಂ ಇಂಡಿಯಾ ಆಟಗಾರರು!
ಫೋಟೊ ಗ್ಯಾಲರಿ

ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರ: ಪುಳಕಿತರಾದ ವಿಶ್ವಕಪ್ ವಿಜೇತ ಟೀಂ ಇಂಡಿಯಾ ಆಟಗಾರರು!

ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ 125 ಕೋಟಿ ರೂ. ಚೆಕ್ ನೀಡಿದ ಬಿಸಿಸಿಐ: ಅಭಿಮಾನಿಗಳ ಮುಂದೆ ಭಾವುಕರಾದ ವಿರಾಟ್-ರೋಹಿತ್!
ಕ್ರಿಕೆಟ್

ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ 125 ಕೋಟಿ ರೂ. ಚೆಕ್ ನೀಡಿದ ಬಿಸಿಸಿಐ: ಅಭಿಮಾನಿಗಳ ಮುಂದೆ ಭಾವುಕರಾದ ವಿರಾಟ್-ರೋಹಿತ್!

ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾ ಮುಂಬೈ ತಲುಪಿದ್ದು ತಂಡದ ಸದಸ್ಯರು ತೆರೆದ ಬಸ್ಸಿನಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಂಡರು. ಇದಾದ ಬಳಿಕ ಬಿಸಿಸಿಐ ವಾಂಖೆಡೆ ಸ್ಟೇಡಿಯಂನಲ್ಲಿ ಆಟಗಾರರನ್ನು ಸನ್ಮಾನಿಸಿ 125 ಕೋಟಿ ರೂಪಾಯಿ ಚೆಕ್ ಹಸ್ತಾಂತರಿಸಿತು.

ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ 125 ಕೋಟಿ ರೂ. ಬಹುಮಾನ; ಜೈ ಶಾ ಘೋಷಣೆ!
ಕ್ರಿಕೆಟ್

ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ 125 ಕೋಟಿ ರೂ. ಬಹುಮಾನ; ಜೈ ಶಾ ಘೋಷಣೆ!

ಟಿ20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದ ಭಾರತ ತಂಡವನ್ನು ಅಭಿನಂದಿಸಿದ್ದಾರೆ. ಭಾರತ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದಾರೆ.