ಕ್ರಿಕೆಟ್ICC ನಿಯಮ ಬದಲಾವಣೆ: ಏಕದಿನ ವಿಶ್ವಕಪ್ನಲ್ಲಿ 3 ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿ ಸಾಧ್ಯತೆ!
ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಈಗ ಪರಸ್ಪರ ಮುಖಾಮುಖಿಯಾಗುತ್ತಿಲ್ಲ; ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ, ದ್ವಿಪಕ್ಷೀಯ ಸರಣಿ ಆಡುವುದನ್ನು ವಾಸ್ತವವಾಗಿ ನಿರ್ಬಂಧಿಸಿವೆ.