ಕ್ರಿಕೆಟ್ಐಸಿಸಿ ಏಕದಿನ ವಿಶ್ವಕಪ್ 2023: ಕ್ರೀಡಾಂಗಣ ಬದಲಾವಣೆಯಿಂದ ಪಾಕಿಸ್ತಾನಕ್ಕೆ ಅನುಕೂಲ: ಆರ್ ಅಶ್ವಿನ್
ಐಸಿಸಿ ಏಕದಿನ ವಿಶ್ವಕಪ್ 2023ಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವೇಳಾಪಟ್ಟಿಯಲ್ಲಿನ ಸ್ಥಳ ಬದಲಾವಣೆ ಕುರಿತು ಭಾರತ ತಂಡದ ಸ್ಟಾರ್ ಆಟಗಾರ ಆರ್ ಅಶ್ವಿನ್ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.