ರಾಜ್ಯಐಸಿಸಿ ಏಕದಿನ ವಿಶ್ವಕಪ್ 2023: ಬೆಂಗಳೂರು ಪಂದ್ಯಗಳಿಗೆ ನಮ್ಮ ಮೆಟ್ರೋ ವಿಶೇಷ ಆಫರ್, ಸೇವೆ ಅವಧಿ ವಿಸ್ತರಣೆ, ದರ ರಿಯಾಯಿತಿ ಟಿಕೆಟ್
ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಕೂತಹಲಕಾರಿ ಹಂತ ತಲುಪಿರುವಂತೆಯೇ ಇತ್ತ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ನಮ್ಮ ಮೆಟ್ರೋ(Namma Metro) ರೈಲು ನಿಗಮ ನಿಯಮಿತ ವಿಶೇಷ ಆಫರ್ ಘೋಷಣೆ ಮಾಡಿದೆ.