ICC Cricket World Cup

ಐಸಿಸಿ ವಿಶ್ವಕಪ್: ಪ್ರಬಲ ಇಂಗ್ಲೆಂಡ್ ಗೆ ಶಾಕ್ ಕೊಟ್ಟ ಆಫ್ಘಾನಿಸ್ತಾನ, ಹಾಲಿ ಚಾಂಪಿಯನ್ ಗಳ ವಿರುದ್ಧ 69ರನ್ ಗಳ ಭರ್ಜರಿ ಗೆಲುವು
ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂದು ಅಚ್ಚರಿ ಫಲಿತಾಂಶವೊಂದು ಹೊರಬಿದ್ದಿದ್ದು, ಹಾಲಿ ಚಾಂಪಿಯನ್ ಹಾಗೂ ಟೂರ್ನಿಯಲ್ಲಿ ಪ್ರಬಲ ತಂಡ ಎಂದು ಗುರುತಿಸಿಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಆಘಾತ ನೀಡಿದ್ದು, 69ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಭಾರತಕ್ಕೆ ರೋ'ಹಿತ'; ಬಾಂಗ್ಲಾಕ್ಕೆ 303 ರನ್ ಗಳ ಗುರಿ
ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಶತಕ ಹಾಗು ಸುರೇಶ್ ರೈನಾ...

ಐಸಿಸಿ ವಿಶ್ವಕಪ್ ಕ್ರಿಕೆಟ್ -2015 ವೇಳಾಪಟ್ಟಿ
ಐಸಿಸಿ ವಿಶ್ವಕಪ್ ಕ್ರಿಕೆಟ್ -2015 ವೇಳಾಪಟ್ಟಿ...

