ಅಂಕಣಗಳುಮಿಲಿಟರಿ ಸರ್ವಾಧಿಕಾರಿಯೊಬ್ಬನಿಗೆ ಶಹಬ್ಬಾಸ್ ಎಂದೇಕೆ ಹೇಳಬೇಕಾಗಿ ಬಂದಿದೆಯೆಂದರೆ… (ತೆರೆದ ಕಿಟಕಿ)
ನೀವು ಜಾಗತಿಕ ಚರ್ಚೆಯ ಮುಖ್ಯಬಿಂದುವಿನ ರೂಪದಲ್ಲಿ ಕೇಳಿರುವ ಪ್ರಮೇಯ ಬಹಳ ಕಡಿಮೆ. ಆ ಹೆಸರೆಂದರೆ ಇಬ್ರಾಹಿಂ ತ್ರಾವೊರೆ. ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ಎಂಬ ದೇಶವನ್ನು ಕಳೆದೆರಡು ವರ್ಷಗಳಿಂದ ಮುನ್ನಡೆಸುತ್ತಿರುವ ನಾಯಕ.