ಕ್ರೀಡೆಅಂತಾರಾಷ್ಟ್ರೀಯ ಪಂದ್ಯಾವಳಿಯಿಂದ ಮತ್ತೆ ಹಿಂದೆ ಸರಿದ ಭಾರತದ ಅಗ್ರ ಕುಸ್ತಿಪಟುಗಳು!
ಭಾರತದ ಅಗ್ರ ಕುಸ್ತಿಪಟುಗಳು ಪ್ರಮುಖ ಟೂರ್ನಿಗಳಿಂದ ಹಿಂದೆ ಸರಿಯುವುದನ್ನು ಮುಂದುವರಿಸಿದ್ದು, ಎರಡನೇ ಶ್ರೇಯಾಂಕದ ಸರಣಿ ಇಬ್ರಾಹಿಂ-ಮುಸ್ತಫಾ ಟೂರ್ನಮೆಂಟ್ನಿಂದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಹಿಂದೆ ಸರಿದಿದ್ದಾರೆ.