ರಾಜ್ಯಕೊರೋನಾ ವ್ಯಾಪಕವಾಗುತ್ತಿದ್ದು, ಶಾಲೆಗಳ ತೆರೆಯಲು ಇದು ಸಕಾಲವಲ್ಲ: ಸಿಎಂ ಯಡಿಯೂರಪ್ಪಗೆ ಶಿಶು ವೈದ್ಯರು
ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಜಡಿಯಾಟ್ರಿಕ್ಸ್ (ಐಎಪಿ) ಸರ್ಕಾರಕ್ಕೆ ತಿಳಿಸಿದೆ.