ದೇಶಜೂನ್ 24 ರಿಂದ ಐಎಎಫ್ನ 'ಅಗ್ನಿಪಥ್' ನೇಮಕಾತಿ, 'ಸುವರ್ಣ ಅವಕಾಶ' ಕಳೆದುಕೊಳ್ಳಬೇಡಿ: ಕೇಂದ್ರ ಸರ್ಕಾರ
ದೇಶಾದ್ಯಂತ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ 'ಅಗ್ನಿಪಥ' ಸೇನಾ ನೇಮಕಾತಿ ಯೋಜನೆಯಡಿ ನೇಮಕಾತಿ ಪ್ರಕ್ರಿಯೆಯು 'ಕೆಲವೇ ದಿನಗಳಲ್ಲಿ' ಪ್ರಾರಂಭವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.