ಸಿನಿಮಾ ಸುದ್ದಿವರಮಹಾಲಕ್ಷ್ಮಿ ಹಬ್ಬಕ್ಕೆ ಡಬಲ್ ಧಮಾಕಾ! 'ಕೆಂಪೇಗೌಡ'ನಾಗಿ ಕೋಮಲ್, ರಾಜ್ ಶೆಟ್ಟಿಯ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ತೆರೆಗೆ
ಮುನಿರತ್ನ ನಿರ್ಮಾಣದ ಬಿಗ್ ಬಜೆಟ್ ಚಿತ್ರ "ಕುರುಕ್ಷೇತ್ರ" ವರಮಹಾಲಕ್ಷ್ಮಿ ಹಬ್ಬಕ್ಕಿಂತ ಒಂದು ವಾರದ ಮುನ್ನ ಬಿಡುಗಡೆಯಾಗಲು ಸಿದ್ದವಾಗಿದೆ. ಆದರೆ ಈಗ ಕನ್ನಡದ ಇನ್ನೆರಡು ಬಹುನಿರೀಕ್ಷಿತ ಚಿತ್ರಗಳು.....