ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟಿಯ ಮೊಬೈಲ್ ನಂಬರ್ ಪಡೆಯಲು ಆಕೆಯ ಆದಾಯ ತೆರಿಗೆ ಖಾತೆಯನ್ನೇ ಹ್ಯಾಕ್ ಮಾಡಿರುವ ಘಟನೆ ನಡೆದಿದೆ.