ಪ್ರತಿಷ್ಠಿತ ಐ ಲೀಗ್ ಫುಟ್ಬಾಲ್ 2015-16ನೇ ಸಾಲಿನ ಟೂರ್ನಿಯು ಮುಂದಿನ ತಿಂಗಳು ಜನವರಿ 9ರಿಂದ ಆರಂಭವಾಗಲಿದ್ದು, ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ..