ರಾಜ್ಯ'ಮಗಳು ಮಗನಿಗೆ ಸಮಾನ, ಗುರುತು ಚೀಟಿ ಪಡೆಯಲು ಸಮಾನ ಅರ್ಹಳು': ಹೈಕೋರ್ಟ್
ಲಿಂಗ ಸಮಾನತೆಯನ್ನು ತರಲು, ಮಾಜಿ ಸೈನಿಕರ ಅವಲಂಬಿತರಿಗೆ ಮಾರ್ಗಸೂಚಿ 5 (ಸಿ) ಪ್ರಕಾರ ಗುರುತಿನ ಚೀಟಿ (ಐ-ಕಾರ್ಡ್) ವಿತರಿಸಲು ವಿವಾಹಿತ ಮಗಳನ್ನು ಹೊರಗಿಡುವುದು ಸಂವಿಧಾನದ 14 ಮತ್ತು 15ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.