I Am Pregnant

ಐ ಆ್ಯಮ್ ಪ್ರೆಗ್ನೆಂಟ್ ಚಿತ್ರದ ಟ್ರೈಲರ್
ನಟ ಪ್ರತಾಪ್ ನಾರಾಯಣ್ ಮತ್ತು ಅರ್ಪಿತಾ ಗೌಡ ನಟಿಸಿರುವ ಐ ಆ್ಯಮ್ ಪ್ರೆಗ್ನೆಂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎನ್ ಟಿ ಸಂಜಯ್ ನಿರ್ದೇಶಿಸಿದ್ದಾರೆ.

ಐ ಆಮ್ ಪ್ರೆಗ್ನೆಂಟ್ ಚಿತ್ರದ ಟೀಸರ್
ಪ್ರತಾಪ್ ನಾರಾಯಣ್ ಮತ್ತು ಅರ್ಪಿತಾ ಗೌಡ ಅಭಿನಯದ ಐ ಆಮ್ ಪ್ರೆಗ್ನೆಂಟ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎನ್ ಟಿ ಸಂಜಯ್ ನಿರ್ದೇಶಿಸಿದ್ದಾರೆ.

ವಿಶೇಷ ಬೈಕ್ ನಲ್ಲಿ ಧರ್ಮಣ್ಣ ಕಡೂರ್!
ಮಾರ್ಪಡಿಸಿದ ವಿಶೇಷ ಬೈಕ್‌ನಲ್ಲಿ ಧರ್ಮಣ್ಣ ಕದೂರ್‌ರ ಕುಳಿತು ಕಿರು ಪ್ರೋಮೋ ಸಾಕಷ್ಟು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದರ ಮೂಲಕ ಧರ್ಮಣ್ಣ ತಮ್ಮ ಮುಂದಿನ ಚಿತ್ರ ಐ ಆಮ್ ಪ್ರೆಗ್ನೆಂಟ್‌ನಲ್ಲಿನ ಪಾತ್ರದ ಪರಿಚಯ ಬಹಿರಂಗಪಡಿಸಿದ್ದಾರೆ.

