ವಿದೇಶ'ನಾನು ಹಫೀಜ್ ಸಯೀದ್ನ ಗುಲಾಮ' ಭಾರತ "ಪಾಕಿಸ್ತಾನದತ್ತ ಕಣ್ಣೆತ್ತಿ ನೋಡಿದರೆ, ಅಲ್ಲಾಹನು ನಾಶ ಮಾಡ್ತಾನೆ, ಪಾಕ್ ಮಾಜಿ ಗೃಹ ಸಚಿವ ಹೇಳಿಕೆ!
ವಿಡಿಯೋದಲ್ಲಿ ರಶೀದ್ ಅವರು "ಮೇನ್ ಹಫೀಜ್ ಸಾಹಬ್ ಕಾ ಗುಲಾಮ್ ಹೂಂ" (Main Hafiz sahab ka ghulam hu) ಎಂದು ಹೇಳುತ್ತಿರುವುದು ಕೇಳಿಸುತ್ತದೆ; ಇದರರ್ಥ "ನಾನು ಹಫೀಜ್ ಸಯೀದ್ನ ಗುಲಾಮ" ಎಂದಾಗಿದೆ.