Hyedarabad

ಆಂಧ್ರ ಪ್ರದೇಶ: ಮಲೇರಿಯಾ ಮಾತ್ರೆ ಸೇವನೆ ಅಡ್ಡಪರಿಣಾಮ; ಬಾಲಕಿ ಸಾವು; 53 ಮಂದಿ ಅಸ್ವಸ್ಥ
ಬಾಲಕಿಯು ಮೂರು ಮಾತ್ರೆಗಳನ್ನು ಸೇವಿಸಿದ್ದಾಳೆ ಎಂದು ವರದಿಯಾಗಿದೆ. ನಂತರ, ಶಾಲಾ ಮಕ್ಕಳು ಮತ್ತು ಗ್ರಾಮದ ಅಂಗನವಾಡಿ ಕೇಂದ್ರಗಳ ಮಕ್ಕಳು ಸೇರಿದಂತೆ ಇತರೆ 53 ಜನರು ಅಸ್ವಸ್ಥರಾಗಿದ್ದಾರೆ.

ಅಮೆರಿಕದಲ್ಲಿ ರಸ್ತೆ ಅಪಘಾತ: ಹೈದರಾಬಾದ್ ಮೂಲದ ಒಂದೇ ಕುಟುಂಬದ 3 ಮಂದಿ ದಾರುಣ ಸಾವು; ಇಬ್ಬರ ಸ್ಥಿತಿ ಗಂಭೀರ
ಹೈದರಾಬಾದ್‌ನ ಸೈದಾಬಾದ್ ನಿವಾಸಿಯಾಗಿರುವ ಶೇಖ್ ನವೀದ್ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ನಾನು ಹೈದರಾಬಾದ್ ನವಳು, ನಿಮ್ಮ ಫ್ಯಾಮಿಲಿಯಲ್ಲಿ ಒಬ್ಬಳು ಎಂದ ರಶ್ಮಿಕಾ: ನಿಮ್ಮನ್ನು ದ್ವೇಷಿಸಲು ಹೊಸ ಕಾರಣ ನೀಡುತ್ತೀರಿ- ನೆಟ್ಟಿಜನ್ಸ್ ಆಕ್ರೋಶ
ರಶ್ಮಿಕಾ ಅವರು ‘ನಾನು ಹೈದರಾಬಾದ್ನವಳು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ರಶ್ಮಿಕಾ ಹೇಳಿಕೆ ಚರ್ಚೆಗೆ ಕಾರಣವಾಗಿದ್ದು, ಇದನ್ನು ಅನೇಕರು ಟ್ರೋಲ್ ಮಾಡುತ್ತಾ ಇದ್ದಾರೆ.

ಚುನಾವಣಾ ಬಾಂಡ್: ಹೈದರಾಬಾದ್ ಮೂಲದ ಕಂಪನಿಯಿಂದ ಜೆಡಿಎಸ್ಗೆ ಕೋಟ್ಯಾಂತರ ರೂ. ದೇಣಿಗೆ!
ಜಾತ್ಯತೀತ ಜನತಾ ದಳ ಕೂಡ ತಮಗೆ ಒಟ್ಟು 89.75 ಕೋಟಿ ದೇಣಿ ಬಂದಿರುವ ಬಗ್ಗೆ ಘೋಷಿಸಿದೆ. ಮಾರ್ಚ್ 20, 2018 ರಿಂದ ಸೆಪ್ಟೆಂಬರ್ 30, 2023 ರವರೆಗೆ ಕಂಪನಿಗಳಿಂದ ಪಡೆದ ಹಣದ ಕುರಿತು ವಿವರ ನೀಡಿದೆ.

ವಧುವಿನ ಕಡೆಯವರ ಮಟನ್ ಊಟದಲ್ಲಿ 'ನಲ್ಲಿ ಮೂಳೆ' ಇಲ್ಲವೆಂದು ಮುರಿದು ಬಿದ್ದ ಮದುವೆ!
ವಧುವಿನ ಕಡೆಯವರು ನಿರ್ಧರಿಸಿದ ಮಾಂಸಾಹಾರದ ಊಟದ ಮೆನುವಿನಲ್ಲಿ ನಲ್ಲಿ ಮಟನ್ ಮೂಳೆ ಇಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವರ ಮನೆಯವರು ಮದುವೆಯನ್ನೇ ರದ್ದುಗೊಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಹೈದರಾಬಾದ್: ಸಚಿವ ಜಮೀರ್ ಅಹ್ಮದ್ ವಾಸ್ತವ್ಯ ಹೂಡಿದ್ದ ಹೋಟೆಲ್ ಮೇಲೆ ಪೊಲೀಸರ ದಾಳಿ
ಸಚಿವ ಜಮೀರ್ ಅಹ್ಮದ್ ಖಾನ್ ವಾಸ್ತವ್ಯವಿದ್ದ ಹೋಟೆಲ್ ಮೇಲೆ ತಡರಾತ್ರಿ ಹೈದರಾಬಾದ್ ಪೊಲೀಸರು ದಾಳಿ ನಡೆಸಿದ್ದಾರೆ. ಜಮೀರ್ ಅಹ್ಮದ್ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಹೈದರಾಬಾದ್ ನ ಪಾರ್ಕ್ ಹಟ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು.

ಸುಮ್ನೆ ಮಾತಾಡೋದು ಬೇಡ; ಹೈದರಾಬಾದ್ ನಲ್ಲಿ ನಿಂತು ನನ್ನ ವಿರುದ್ಧ ಹೋರಾಡಿ: ರಾಹುಲ್ ಗಾಂಧಿಗೆ ಓವೈಸಿ ಸವಾಲು
ಈ ಬಾರಿ ವಯನಾಡ್ ಅಲ್ಲ, ಈ ಬಾರಿ ಹೈದರಾಬಾದ್‌ನಿಂದ ಸ್ಪರ್ಧಿಸಿ ತೋರಿಸಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸವಾಲೆಸೆದಿದ್ದಾರೆ.

ಹೈದರಾಬಾದ್: ನಾಯಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಡೆಲಿವರಿ ಬಾಯ್ ಸಾವು
ನಾಯಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಡೆಲವರಿ ಬಾಯ್ ಕಟ್ಟಡದಿಂದ ಜಿಗಿದಿದ್ದ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ರಾತ್ರಿ ಸಾವನ್ನಪ್ಪಿದ್ದಾನೆ.

ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನಟಿ ಪೂಜಾ ಭಟ್ ಸಾಥ್
ಭಾರತ್ ಜೋಡೋ ಯಾತ್ರೆಯ ಅಡಿಯಲ್ಲಿ, ತೆಲಂಗಾಣದಲ್ಲಿರುವ ರಾಹುಲ್ ಗಾಂಧಿ ತಮ್ಮ ಭೇಟಿಯ ಏಳನೇ ದಿನವಾದ ನವೆಂಬರ್ 1 ರಂದು ಹೈದರಾಬಾದ್ ಪ್ರವೇಶಿಸಿದರು. ಇಂದು ತೆಲಂಗಾಣದಲ್ಲಿ ಎಂಟನೇ ದಿನ ಯಾತ್ರೆಯಾಗಿದೆ.

