ರಾಜ್ಯಮಳೆ ಕೊರತೆ, ಕರ್ನಾಟಕದಿಂದ ತಗ್ಗಿದ ಕಾವೇರಿ ನೀರು ಒಳಹರಿವು: ತಮಿಳು ನಾಡಿನಲ್ಲಿ ಜಲ ವಿದ್ಯುತ್ ಉತ್ಪಾದನೆ ಕುಸಿತ
ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಮಳೆಯ ಅಭಾವ ಮತ್ತು ಕರ್ನಾಟಕದಿಂದ ನೀರಿನ ಒಳಹರಿವು ಕಡಿಮೆಯಾದ ಕಾರಣ ತಮಿಳುನಾಡು ಸರ್ಕಾರಿ ಸ್ವಾಮ್ಯದ ಜಲವಿದ್ಯುತ್ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿದೆ.