ದೇಶAdani ನಿರ್ಮಿತ ಭಾರತದ ಮೊದಲ ಹೈಡ್ರೋಜನ್ ಚಾಲಿತ ಟ್ರಕ್: ಗಣಿಗಾರಿಕೆ ಲಾಜಿಸ್ಟಿಕ್ಸ್ಗಾಗಿ ಛತ್ತೀಸ್ಗಢದಲ್ಲಿ ನಿಯೋಜನೆ; ಇದರ ತಾಕತ್ತೇನು?
ದೇಶದ ಮೊದಲ ಹೈಡ್ರೋಜನ್ ಚಾಲಿತ ಟ್ರಕ್ ರಸ್ತೆಗೆ ಇಳಿದಿದೆ. ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಇದಕ್ಕೆ ಚಾಲನೆ ನೀಡಿದರು. ಹೈಡ್ರೋಜನ್ ಟ್ರಕ್ನ ಚಾಲಕನಿಗೆ ಕೀಲಿಗಳನ್ನು ಹಸ್ತಾಂತರಿಸಿದರು.