ದೇಶGoa Kidnapping: ಗೋವಾದಲ್ಲಿ ಕಿಡ್ನಾಪ್ ಹೈಡ್ರಾಮಾ; ಹೈದರಾಬಾದ್ ಮೂಲದ ಇಬ್ಬರ ರಕ್ಷಣೆ, 11 ಮಂದಿ ಪೊಲೀಸ್ ವಶಕ್ಕೆ
ಗೋವಾದಲ್ಲಿ ಕಿಡ್ನಾಪ್ ಹೈಡ್ರಾಮಾವೊಂದು ಬೆಳಕಿಗೆ ಬಂದಿದ್ದು, ಹೈದರಾಬಾದ್ನ ಇಬ್ಬರು ವ್ಯಕ್ತಿಗಳನ್ನು ಸುಲಿಗೆಗಾಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ 11 ಮಂದಿ ಆರೋಪಿಗಳನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.