ದೇಶಒಂದು ಎಕರೆಗೆ ಬರೋಬ್ಬರಿ ₹269 ಕೋಟಿ! ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ನೂತನ ದಾಖಲೆ; ಚಿನ್ನದ ಗಣಿಯಾದ ಐಟಿ ಕಾರಿಡಾರ್
ಇಂದು ಬಹುತೇಕ ಎಲ್ಲರೂ ಹೂಡಿಕೆಗಾಗಿ ಭೂಮಿಯ ಹಿಂದೆ ಬಿದ್ದಿದ್ದಾರೆ! ಸಿಕ್ಕ ಸಿಕ್ಕ ಕಡೆಯಲ್ಲಿ ಸಿಕ್ಕಾ ಪಟ್ಟೆ ಹಣ ಸುರಿದು ಭೂಮಿಯನ್ನ ಖರೀದಿ ಮಾಡುತ್ತಿದ್ದಾರೆ. ಅದರಂತೆ ಏನು ಸಿಕ್ಕಿತು, ಎಲ್ಲಿ ಸಿಕ್ಕಿತು ಅನ್ನೋದನ್ನು ನೋಡದೆ ಖರೀದಿಗೆ ಮುಗಿಬಿದ್ದಿದ್ದಾರೆ. ಹಾಗಾಗಿ, ಭೂಮಿಯ ಬೆಲೆ ಕೋಟಿ ಕೋಟಿ ತಲುಪಿದೆ.!