ದೇಶಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಟೆಕ್ಕಿ; 8 ಕಾರ್ಮಿಕರ ಮೇಲೆ ಕಾರು ಹರಿಸಿ ಭೀಕರ ಹಿಟ್ ಆ್ಯಂಡ್ ರನ್! ಮೂವರ ಸ್ಥಿತಿ ಗಂಭೀರ
ಹೈದರಾಬಾದ್ನ ಕುಶೈಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾ ನಗರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಒಬ್ಬನ ಬೇಜವಾಬ್ದಾರಿತನದ ಡ್ರಂಕ್ ಆ್ಯಂಡ್ ಡ್ರೈವ್ನಿಂದಾಗಿ ಭೀಕರ ಹಿಟ್ ಆ್ಯಂಡ್ ರನ್ ಅಪಘಾತ ಸಂಭವಿಸಿದೆ. ಆ ಕುರಿತ ವರದಿ ಇಲ್ಲಿದೆ: