H.Vshwanath

ನಾಮ ನಿರ್ದೇಶನಕ್ಕಾದರೂ ಪರಿಗಣಿಸಿ: ದುಂಬಾಲು ಬಿದ್ದ ವಿಶ್ವನಾಥ್, ಸುರಾನಾ, ಯೋಗೇಶ್ವರ್!
ಶಾಸನಸಭೆಯಿಂದ ವಿಧಾನ ಪರಿಷತ್ ಆಯ್ಕೆ ಚುನಾವಣೆ ಮುಗಿದಿದ್ದು, ನಾಮ ನಿರ್ದೇಶಿತ ಸದಸ್ಯರ ಆಯ್ಕೆ ಬಾಕಿ ಉಳಿದಿದೆ, ಈ ತಿಂಗಳ ಅಂತ್ಯದಲ್ಲಿ ನಾಮ ನಿರ್ದೇಶಿತ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳಲಿದೆ.

ಅಸಮಾಧಾನವೇನಿದ್ದರೂ ಅಂತರಂಗದಲ್ಲಿರಲಿ: ಪ್ರತಾಪ್ ಸಿಂಹ- ರಾಮದಾಸ್ ಗೆ ವಿಶ್ವನಾಥ್ ಸಲಹೆ
ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ವಾಕ್ಸಮರ ಬಹಿರಂಗವಾಗಿ ಬೇಡ ಅಂತರಂಗದಲ್ಲಿ ಇರಲಿ. ನಿಮ್ಮ ಅಸಮಾಧಾನ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಇರಲಿ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಸಲಹೆ ನೀಡಿದ್ದಾರೆ.

