Huvina Hadagali

ಬಳ್ಳಾರಿ: ಲಾಕ್ ಡೌನ್ ಮಜಾ, ನದಿಯಲ್ಲಿ ಮುಳುಗಿ ಮೂವರ ದುರ್ಮರಣ
ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸರಣಿ ರಜೆ ಇದ್ದ ಕಾರಣ ಮನೆಯಲ್ಲಿದ್ದ ಮೂವರು ಈಜಿನ ಮಜ ನೋಡಲು ಹೋಗಿ ದುರ್ಣರಣಕ್ಕೀಡಾಗಿದ್ದಾರೆ.

ಹೂವಿನಹಡಗಲಿ: ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿ, ಒಂದೇ ಕುಟುಂಬದ ನಾಲ್ವರು ದುರ್ಮರಣ
ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿಯಾಗಿ ಸಂಭವಿಸಿದ ಭೀಕರ ದುರಂತದಲ್ಲಿ ಒಂದೇ ಕುಟುಂಬದ ನಾಲವ್ರು ಸಾವನ್ನಪ್ಪಿ ಏಳು ಜನರು ಗಂಬೀರ ಗಾಯಗೊಂಡಿರುವ ಘಟನೆ ಬಳ್ಲಾರಿಯ ಹೂವಿನಹಡಗಲಿಯಲ್ಲಿ ನಡೆದಿದೆ.

