ರಾಜ್ಯಬೆಂಗಳೂರು: ಲಾಕ್ ಡೌನ್ ಮುಗಿಸಿ ವಾಪಸ್ಸಾದ 600 ವಲಸೆ ಕಾರ್ಮಿಕರಿಗೆ ದೊಡ್ಡ ಶಾಕ್, ಗುಡಿಸಲು ಸುಟ್ಟು ಭಸ್ಮ!
ಬೆಂಗಳೂರಿನ ಲಿಂಗರಾಜಪುರಂನ ಕಚಕರನಹಳ್ಳಿಯ ಸಂಡೆ ಬಜಾರ್ ಬಳಿ ಕಲಬುರಗಿಯ ಸುಮಾರು 600 ಹೆಚ್ಚು ವಲಸೆ ಕಾರ್ಮಿಕರು ಕಳೆದ 20 ವರ್ಷಗಳಿಂದ ಗುಡಿಸಲುಗಳಲ್ಲಿ ವಾಸವಾಗಿದ್ದರು. ಆದರೆ ಕೆಲಸ ದುಷ್ಕರ್ಮಿಗಳು ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ.