Husky

Husky Attack: ವಾಕಿಂಗ್ ಮಾಡುತ್ತಿದ್ದಾಗ ಸಾಕು ನಾಯಿ ದಾಳಿ, ಮಹಿಳೆ ಗಂಭೀರ ಗಾಯ! Video
ಗಾಲ್ಫ್ ಕೋರ್ಸ್ ರಸ್ತೆಯ ಒಂದು ಬದಿಯಲ್ಲಿ ಮಹಿಳೆ ವಾಕಿಂಗ್ ಮಾಡುತ್ತಿದ್ದಾಗ ಎದುರಿಗೆ ಮತ್ತೋರ್ವ ಮಹಿಳೆ ತನ್ನ ಹಸ್ಕಿ ತಳಿಯ ಸಾಕು ನಾಯಿಯನ್ನು ಹಿಡಿದು ವಾಕಿಂಗ್ ಗೆ ಬರುತ್ತಿರುತ್ತಾರೆ.

ಪ್ರೀತಿಯ 'ಹಸ್ಕಿ'ಯನ್ನು ಕದ್ದೊಯ್ದ ಕಳ್ಳರು; ಹುಡುಕಿ ಮರಳಿ ತರುವಲ್ಲಿ ಯಶಸ್ವಿಯಾದ 20 ವರ್ಷದ ಬಾಲೆ
ರಾಜಾಜಿನಗರದ ನಿವಾಸಿ ಚೈತ್ರಾ ಎಂಬ ವಿದ್ಯಾರ್ಥಿನಿ ತನ್ನ 5 ತಿಂಗಳ ಹಸ್ಕಿ ತಳಿಯ ನಾಯಿ ‘ಶೌರ್ಯ’ ಕಳ್ಳತನವಾದ ನಂತರ ಮೂರು ದಿನಗಳಲ್ಲಿ ಅದನ್ನು ಹುಡುಕಿ ತನ್ನೊಂದಿಗೆ ಕರೆತರಲು ‘ಪೊಲೀಸ್’ ಮತ್ತು ‘ಪತ್ತೆದಾರ’ರಾಗಬೇಕಾಯಿತು.

