ದೇಶಕ್ಷುಲ್ಲಕ ವಿಚಾರಕ್ಕೆ Hindu ಧರ್ಮದ ಅವಹೇಳನ: ಮುಸ್ಲಿಂ ವ್ಯಕ್ತಿಯ ಹೆಡೆಮುರಿ ಕಟ್ಟಿದ Hyderabad police, 'ಹ್ಯಾಟ್ಸ್ ಆಫ್' ಎಂದ Raja Singh
ಹೊಟೆಲ್ ವೊಂದರಲ್ಲಿ ತಿನಿಸುಗಳ ಬೆಲೆ ಕುರಿತಾಗಿ ತಗಾದೆ ತೆಗೆದಿದ್ದ ಮುಸ್ಲಿಂ ವ್ಯಕ್ತಿ ನೋಡ ನೋಡುತ್ತಲೇ ಹಿಂದೂ ಧರ್ಮ, ಹಿಂದೂ ದೇವತೆಗಳು ಮತ್ತು ವಿಗ್ರಹಾರಾಧನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ.