ದೇಶಕಾಶ್ಮೀರದ ಹಿರಿಯ ಹುರಿಯತ್ ಕಾನ್ಫರೆನ್ಸ್ ನಾಯಕ ಪ್ರೊ. ಅಬ್ದುಲ್ ಗನಿ ಭಟ್ ನಿಧನ
ಪರ್ಷಿಯನ್ ಭಾಷೆಯ ಮಾಜಿ ಪ್ರಾಧ್ಯಾಪಕರಾಗಿದ್ದ ಅಬ್ದುಲ್ ಗನಿ ಭಟ್, ಪ್ರತ್ಯೇಕತಾವಾದಿ ಸಂಘಟನೆ ಮುಸ್ಲಿಂ ಕಾನ್ಫರೆನ್ಸ್ ನ ಅಧ್ಯಕ್ಷರಾಗಿದ್ದರು. 1999 ರಿಂದ 2001 ರವರೆಗೆ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.