Hurricane Milton

Florida: ಮಿಲ್ಟನ್ ಚಂಡಮಾರುತದಿಂದ ಸಾವು- ನೋವು, ಪ್ರವಾಹ; 2 ಮಿಲಿಯನ್ ಗೂ ಹೆಚ್ಚು ಜನರಿಗೆ ವಿದ್ಯುತ್ ಕಡಿತ
ವಿದೇಶ

Florida: ಮಿಲ್ಟನ್ ಚಂಡಮಾರುತದಿಂದ ಸಾವು- ನೋವು, ಪ್ರವಾಹ; 2 ಮಿಲಿಯನ್ ಗೂ ಹೆಚ್ಚು ಜನರಿಗೆ ವಿದ್ಯುತ್ ಕಡಿತ

ಯುಟಿಲಿಟಿ ವರದಿಗಳನ್ನು ಟ್ರ್ಯಾಕ್ ಮಾಡುವ poweroutage.us ಪ್ರಕಾರ ಫ್ಲೋರಿಡಾದಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ಮನೆಗಳು ಮತ್ತು ಚಟುವಟಿಕೆಗಳು ವಿದ್ಯುತ್ ಇಲ್ಲದೆ ಇದ್ದವು.

ಫ್ಲೋರಿಡಾಗೆ ಇಂದು-ನಾಳೆ ಅಪ್ಪಳಿಸಲಿರುವ 'ಮಿಲ್ಟನ್' ಚಂಡಮಾರುತ: ಮುನ್ನೆಚ್ಚರಿಕೆ ಘೋಷಣೆ
ವಿದೇಶ

ಫ್ಲೋರಿಡಾಗೆ ಇಂದು-ನಾಳೆ ಅಪ್ಪಳಿಸಲಿರುವ 'ಮಿಲ್ಟನ್' ಚಂಡಮಾರುತ: ಮುನ್ನೆಚ್ಚರಿಕೆ ಘೋಷಣೆ

ದಿ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಸುಮಾರು 5.9 ಮಿಲಿಯನ್ ಜನರಿಗೆ ನೆಲೆಯಾಗಿರುವ ಹನ್ನೊಂದು ಫ್ಲೋರಿಡಾ ಕೌಂಟಿಗಳು ನಿನ್ನೆ ಮಂಗಳವಾರ ಮಧ್ಯಾಹ್ನದ ವೇಳೆಗೆ ಕಡ್ಡಾಯವಾಗಿ ಸ್ಥಳಾಂತರಿಸುವ ಪರಿಸ್ಥಿತಿಗೆ ಬಂದವು. ಚಂಡಮಾರುತವು ದುರ್ಬಲಗೊಳ್ಳುತ್ತಿದ್ದಂತೆ ಅಧಿಕಾರಿಗಳು ನಿವಾಸಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ.