ವಿದೇಶನಿರ್ಗಮನಕ್ಕೂ ಮುನ್ನ ಇದೆಂಥಾ ಅವಮಾನ! ಅಕ್ರಮ ಎಸಗಿದ ಪುತ್ರನಿಗೆ Biden ಕ್ಷಮಾದಾನ!; ಅಮೇರಿಕನ್ನರಲ್ಲಿ ಭುಗಿಲೆದ್ದ ಅಸಮಾಧಾನ
ಬೈಡನ್ ಪುತ್ರ Hunter Biden ವಿರುದ್ಧ ಕ್ರಮವಾಗಿ ಬಂದೂಕು ಖರೀದಿ ಮಾಡಿದ್ದ ಆರೋಪ ಇತ್ತು. ಬಂದೂಕು ಅಪರಾಧ ಮತ್ತು ತೆರಿಗೆ ಸಂಬಂಧಿತ ಪ್ರಕರಣದಲ್ಲಿ ಇತ್ತೀಚೆಗೆ ಹಂಟರ್ ಗೆ ಶಿಕ್ಷೆ ಘೋಷಣೆಯಾಗುವುದರಲ್ಲಿತ್ತು. ಆದರೆ ಇದಕ್ಕೂ ಮೊದಲು ಬೈಡೆನ್ ತಮ್ಮ ಅಧಿಕಾರ ಬಳಸಿ ಪುತ್ರನಿಗೆ ರಕ್ಷಣೆ ನೀಡಿದ್ದಾರೆ.