Hunar Haat

ಲೋಕಲ್ ಟು ಗ್ಲೋಬಲ್ ವಿಷಯದೊಂದಿಗೆ 'ಹುನಾರ್ ಹಾತ್' ಸೆ.25ರಿಂದ ಆರಂಭ: ಕೇಂದ್ರ ಸರ್ಕಾರ
ದೇಶಾದ್ಯಂತದ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳ ಸಬಲೀಕರಣ ವಿನಿಮಯ ಕೇಂದ್ರವಾಗಿ ಮಾರ್ಪಟ್ಟಿರುವ ಹುನಾರ್ ಹಾತ್, ಲೋಕಲ್ ಟು ಗ್ಲೋಬಲ್ ವಿಷಯದೊಂದಿಗೆ ಸೆ.25ರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ.

'Hunar Haat' ಮೋದಿ ಅನಿರೀಕ್ಷಿತ ಭೇಟಿ; ತಿಂಡಿ ಸೇವಿಸಿ, ವ್ಯಾಪಾರಿಗಳ ಜೊತೆ ಮೋದಿ ಮಾತುಕತೆ!
ಅಲ್ಪಸಂಖ್ಯಾತ ಕರಕುಶಲ ಕಾರ್ಮಿಕರನ್ನು ಉತ್ತೇಜಿಸಲು ಹಾಗೂ ಅವರ ಉತ್ಪನ್ನ ಮಾರಾಟ ಹೆಚ್ಚಿಸುವ ಸಲುವಾಗಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು.

