ಹಿನ್ನೋಟ 2021ಜೀವನಪ್ರೀತಿ ಮೂಡಿಸುವ ಟಾಪ್ 10 ಅಸಲಿ ಕೊರೊನಾ ಪಾಸಿಟಿವ್ ಕಥೆಗಳು- 2021
ಕಲಿಯುಗದ ಮನುಷ್ಯರಲ್ಲಿ ಮನುಷ್ಯತ್ವ ಉಳಿದಿಲ್ಲ ಎನ್ನುವ ಆಪಾದನೆಗಳ ನಡುವೆ ಕೊರೊನಾ ಕಾಲದಲ್ಲಿ ಅಚ್ಚರಿಯ ಘಟನೆಗಳು ಜರುಗಿದವು. 2021ರಲ್ಲಿ ನಮ್ಮಲ್ಲೇ ಪ್ರಕಟವಾದ ಈ ಸುದ್ದಿಗಳಲ್ಲಿ ಆಯ್ದ ಕೆಲವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಪಾಸಿಟಿವ್ ಎಂದರೆ ಬೆಚ್ಚುವ ಈ ಸಂದರ್ಭದಲ್ಲಿ ಇವು ನಮ್ಮಲ್ಲಿ ಪಾಸಿಟಿವಿಟಿ ತುಂಬಬಲ್ಲವು.