ವಿದೇಶಗಾಜಾ ಸಂಘರ್ಷಕ್ಕೆ ಪ್ರತಿ ದಿನ 4 ಗಂಟೆಗಳ ಕಾಲ ತಾತ್ಕಾಲಿಕ ವಿರಾಮ: ಸುದ್ದಿ ತಳ್ಳಿ ಹಾಕಿದ ಇಸ್ರೇಲ್!
ಇಸ್ರೇಲ್ ನ ಪ್ರಧಾನಿ ನೇತನ್ಯಾಹು ಅವರ ಕಚೇರಿ ಈ ಸುದ್ದಿಯನ್ನು ತಳ್ಳಿಹಾಕಿದೆ. ಅದಷ್ಟೇ ಅಲ್ಲದೇ ಅಮೇರಿಕಾ ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ ಇಸ್ರೇಲ್ ಗಾಜಾದಲ್ಲಿರುವ ಆಸ್ಪತ್ರೆಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ.