Humanitarian aid
Iran-Israel War: ಇರಾನ್, ಲೆಬನಾನ್, ಪಶ್ಚಿಮ ಏಷ್ಯಾದ ಇತರ ದೇಶಗಳಿಗೆ ಟೆಹ್ರಾನ್ ಪರಮಾಪ್ತ ಚೀನಾದಿಂದ ಮಾನವೀಯ ನೆರವು
'ಈಗ ನಡೆಯುತ್ತಿರುವ ಸಂಘರ್ಷವು ಇರಾನ್ ಮತ್ತು ಇತರ ಪ್ರಾದೇಶಿಕ ದೇಶಗಳ ಜನರ ಮೇಲೆ ಮಾನವೀಯ ವಿಪತ್ತುಗಳನ್ನು ಉಂಟುಮಾಡಿದೆ. ಚೀನಾ ಈ ಸಂಬಂಧಿತ ದೇಶಗಳ ಜನರ ಮೇಲೆ ಆಳವಾದ ಸಹಾನುಭೂತಿ ಹೊಂದಿದೆ' ಎಂದು ಲಿನ್ ಹೇಳಿದರು.

ತಮಿಳುನಾಡಿಗೆ ಅಪ್ಪಳಿಸಿದ ದಿತ್ವಾ ಚಂಡಮಾರುತ: ಲಂಕಾದಲ್ಲಿ ಸಿಲುಕಿದ 300 ಕ್ಕೂ ಹೆಚ್ಚು ಪ್ರಯಾಣಿಕರು; ನೆರವಿನ ಹಸ್ತ ಚಾಚಿದ ಭಾರತ
ಮೀನುಗಾರರು ದಡದಲ್ಲಿಯೇ ಇರಬೇಕೆಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ ಮತ್ತು ಕರಾವಳಿಯಲ್ಲಿ ಬಲವಾದ ಗಾಳಿ, ಪ್ರಕ್ಷುಬ್ಧ ಸಮುದ್ರಗಳು ಮತ್ತು ಸಂಭಾವ್ಯ ಸ್ಥಳೀಯ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಗಾಜಾ ಪರಿಸ್ಥಿತಿ ಬಗ್ಗೆ ಭಾರತ ಕಳವಳ: ಮಾನವೀಯ ನೆರವಿಗೆ ಕರೆ; ಒತ್ತೆಯಾಳುಗಳ ಬಿಡುಗಡೆಗೆ ಆಗ್ರಹ
ಹಮಾಸ್ ತನ್ನ ವಶದಲ್ಲಿರುವ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ.. ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಗಾಜಾಗೆ ಮಾನವೀಯ ಆಧಾರದಲ್ಲಿ ತಲುಪಿತು ಅತ್ಯಗತ್ಯ ವಸ್ತುಗಳ ಸರಕು
ಯುದ್ಧಗ್ರಸ್ತವಾಗಿರುವ ಗಾಜಾಗೆ ಮಾನವೀಯ ಆಧಾರದಲ್ಲಿ ಅತ್ಯಗತ್ಯ ವಸ್ತುಗಳ ಸರಕುಗಳನ್ನು ಹೊತ್ತ ವಾಹನಗಳ 3 ನೇ ತಂಡ ತಲುಪಿದೆ.

ಇಸ್ರೇಲ್-ಹಮಾಸ್ ಯುದ್ಧ: ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ಕಳುಹಿಸಿದ ಭಾರತ, ಈಜಿಪ್ಟ್ನ ರಫಾ ಗಡಿಯ ಮೂಲಕ ರವಾನೆ
ಯುದ್ಧಪೀಡಿತ ಗಾಜಾಗೆ ಜಗತ್ತಿನಾದ್ಯಂತ ನೆರವಿನ ಮಹಾಪೂರ ಹರಿದು ಬರುತ್ತಿದ್ದು, ಮಾನವೀಯ ಆಧಾರದ ಮೇಲೆ ಭಾರತ ಕೂಡ ವೈದ್ಯಕೀಯ ಅಗತ್ಯಗಳು ಮತ್ತು ವಿಪತ್ತು ಪರಿಹಾರ ವಸ್ತುಗಳನ್ನು ರವಾನಿಸಿದೆ.

ಇಸ್ರೇಲ್-ಹಮಾಸ್ ಯುದ್ಧ: ರಫಾ ಕ್ರಾಸಿಂಗ್ ತೆರೆಯಲು ಈಜಿಪ್ಟ್ ಅನುಮತಿ, ಗಾಜಾಕ್ಕೆ ಮಾನವೀಯ ನೆರವು
ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ, ಈಜಿಪ್ಟ್ ಮತ್ತು ಅಮೆರಿಕ ಗಾಜಾದ ಸಹಾಯಕ್ಕೆ ಬಂದಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಭೇಟಿಯ ನಂತರ, ಯುಎಸ್ ಅಧ್ಯಕ್ಷ ಜೊ ಬೈಡನ್ ಅವರು ಗಾಜಾಕ್ಕೆ ಮಾನವೀಯ ನೆರವಿನ 20 ಟ್ರಕ್‌ಗಳನ್ನು ಕಳುಹಿಸಲು ರಫಾ ಕ್ರಾಸಿಂಗ್ ನ್ನು ತೆರೆಯಲು ಕೈರೋ ಒಪ್ಪಿಕೊಂಡಿದ್ದಾರೆ ಎಂದು ಘೋಷಿಸಿದ್ದಾರೆ.

