ದೇಶಸೈನಿಕರ ಮಾನವ ಹಕ್ಕುಗಳ ಕುರಿತು ನಿಯಮಾವಳಿ: ಸೈನ್ಯಾಧಿಕಾರಿಗಳ ಮಕ್ಕಳ ಮನವಿ ವಿಚಾರಣೆಗೆ ಸುಪ್ರೀಂ ಅಸ್ತು
ಭದ್ರತಾ ಪಡೆ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆಯನ್ನು ಕೋರಿ ಇಬ್ಬರು ಸೇನಾಧಿಕಾರಿಗಳ ಹೆಣ್ಣು ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.