Human Resource Development

ಇಂದು ನೀಟ್ ಪರೀಕ್ಷೆ, ರಾಜ್ಯದ 96 ಸಾವಿರ ಅಭ್ಯರ್ಥಿಗಳು ಭಾಗಿ
ರಾಷ್ಟ್ರೀಯ ಅರ್ಹತೆ ಕಮ್ ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಯು ಇಂದು ದೇಶಾದ್ಯಂತ ನಡೆಯಲಿದೆ. ಒಟ್ಟು 13,26,725 ಅಭ್ಯರ್ಥಿಗಳು ....

ದೇಶದ 200 ಕೇಂದ್ರೀಯ ವಿದ್ಯಾಲಯ, 125 ನವೋದಯ ಶಾಲೆಗಳಿಗೆ ಪ್ರಾಂಶುಪಾಲರೇ ಇಲ್ಲ!
ದೇಶದ 200 ಕೇಂದ್ರೀಯ ವಿದ್ಯಾಲಯಗಳು ಹಾಗೂ 125 ನವೋದಯ ವಿದ್ಯಾಲಯಗಳು ಪ್ರಾಂಶುಪಾಲರಿಲ್ಲದೇ ನಡೆಯುತ್ತಿವೆ ಎಂದು ಕೇಂದ್ರ ಮಾನವ...

ರಾಜ್ಯದ ಶಿಕ್ಷಕರ ವರ್ಗಾವಣೆ ನೀತಿಗೆ ಕೇಂದ್ರ ಪ್ರಶಂಸೆ: ಉಳಿದ ರಾಜ್ಯಗಳು ಅಳವಡಿಸಿಕೊಳ್ಳಲು ಸಲಹೆ
ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ 2007ರ ಕರ್ನಾಟಕ ರಾಜ್ಯ ನಾಗರಿಕ ಸೇವೆ ಕಾಯ್ದೆ ನಿಯಮಗಳನ್ನು ಅನುಪ್ಠಾನಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು...

ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ಅಳವಡಿಕೆಗೆ ಮಾನವ ಸಂಪನ್ಮೂಲ ಇಲಾಖೆ ಸೂಚನೆ
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಂಬಂಧಿತ ಸಂಸತ್ತಿನ ಸ್ಥಾಯಿ ಸಮಿತಿ ಸರ್ಕಾರಿ...

ಹಿಮ ಪರ್ವತಗಳ ಮೇಲೆ ಸೈನಿಕರು ಹಾರಾಡಲು ಸಹಾಯ ಮಾಡುವ 'ಜೆಟ್ ಪ್ಯಾಕ್'
ಈ ಜೆಟ್ ಪ್ಯಾಕ್‌ಗಳನ್ನು ಧರಿಸುವ ಮೂಲಕ ಸೈನಿಕರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಕ್ಕಿಯಂತೆ ಹಾರಬಹುದು. ತಮಗೆ ಬೇಕಾದ ಜಾಗದಲ್ಲಿ ಇಳಿಯಬಹುದು...

ಮ್ಯಾಪ್ ನಲ್ಲೇ ಕಾಲೇಜುಗಳ ವಿವರ
ದೇಶದ ಎಲ್ಲ ಸರ್ಕಾರಿ, ಖಾಸಗಿ ವಿಶ್ವ ವಿದ್ಯಾಲಯಗಳು, ಕಾಲೇಜುಗಳ ಮ್ಯಾಪ್ ವೊಂದನ್ನು ಸಿದ್ಧಪಡಿಸುವಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್‍ಆರ್ ಡಿ),

ಯುಜಿಸಿ ವಿಸರ್ಜನೆಗೆ ಸಮಿತಿ ಶಿಫಾರಸು
ಯೋಜನಾ ಆಯೋಗವನ್ನು ನೀತಿ ಆಯೋಗವನ್ನಾಗಿ ಬದಲು ಮಾಡಿದ ಕೇಂದ್ರ ಸರ್ಕಾರ ಇದೀಗ ಯುಜಿಸಿಯತ್ತ ದೃಷ್ಟಿ ಹಾಯಿಸಿದೆ...

