ವಿದೇಶ2,000 ಹಡಗು, 20,000 ನಾವಿಕರು, SOS ಬ್ಯಾರೇಜ್: ಹಾರ್ಮುಜ್ ದಿಗ್ಬಂಧನದಿಂದ ಮನುಕುಲಕ್ಕೆ ಅದೆಷ್ಟು ನಷ್ಟ ಗೊತ್ತೆ?
ನಾವಿಕರು ಏಕೆ ಹೊರಬರಲು ಸಾಧ್ಯವಾಗುತ್ತಿಲ್ಲ ಸಂಘರ್ಷ ಆರಂಭವಾದ ನಂತರ, ಅಂತರರಾಷ್ಟ್ರೀಯ ಬಾರ್ಗೈನಿಂಗ್ ಫೋರಂ ಹೋರ್ಮುಜ್ ಜಲಸಂಧಿ ಸುತ್ತಮುತ್ತಲಿನ ಪ್ರದೇಶವನ್ನು ಯುದ್ಧ ವಲಯವೆಂದು ಘೋಷಿಸಿದೆ.