human

ಬದುಕಿನ ದಿಕ್ಕನ್ನೇ ಬದಲಿಸುವ 7 ಚಕ್ರಗಳು: ದೇಹದಲ್ಲಿರುವ ಚಕ್ರ ಜಾಗೃತಗೊಳಿಸುವ ಉಪಾಯಗಳಿವು; ಮಣಿಪುರ ಚಕ್ರದ ಮಹತ್ವವೇನು?
ಭಕ್ತಿ-ಜ್ಯೋತಿಷ್ಯ

ಬದುಕಿನ ದಿಕ್ಕನ್ನೇ ಬದಲಿಸುವ 7 ಚಕ್ರಗಳು: ದೇಹದಲ್ಲಿರುವ ಚಕ್ರ ಜಾಗೃತಗೊಳಿಸುವ ಉಪಾಯಗಳಿವು; ಮಣಿಪುರ ಚಕ್ರದ ಮಹತ್ವವೇನು?

ಯಾವುದೇ ಚಕ್ರದಲ್ಲಿ ಶಕ್ತಿಯ ಅಡಚಣೆ ಅಥವಾ ಕ್ಷೀಣತೆ ಇದ್ದಾಗ, ಅದು ನಮ್ಮ ಮನಸ್ಥಿತಿ, ಭಾವನೆಗಳು, ಆರೋಗ್ಯ ಮತ್ತು ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ.

ಮೆಕ್ಸಿಕೋದಲ್ಲಿ ಬರ್ಡ್ ಫ್ಲೂಗೆ ಮೊದಲ ಸಾವು!
ವಿದೇಶ

ಮೆಕ್ಸಿಕೋದಲ್ಲಿ ಬರ್ಡ್ ಫ್ಲೂಗೆ ಮೊದಲ ಸಾವು!

ಬರ್ಡ್ ಫ್ಲೂ (bird flu) ಗೆ ಕಾರಣವಾಗುವ ಏವಿಯನ್ ಇನ್ಫ್ಲುಯೆನ್ಸ ವೈರಾಣುವಿಗೆ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಮೊದಲ ಪ್ರಕರಣ ಮೆಕ್ಸಿಕೋದಲ್ಲಿ ವರದಿಯಾಗಿದೆ.

ಅರಣ್ಯ ಅತಿಕ್ರಮಣಕ್ಕೆ ಸರ್ಕಾರ, ಅರಣ್ಯ ಇಲಾಖೆ ಅಧಿಕಾರಿಗಳು ಜವಾಬ್ದಾರರು: ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂದರ್ಶನ)
ರಾಜ್ಯ

ಅರಣ್ಯ ಅತಿಕ್ರಮಣಕ್ಕೆ ಸರ್ಕಾರ, ಅರಣ್ಯ ಇಲಾಖೆ ಅಧಿಕಾರಿಗಳು ಜವಾಬ್ದಾರರು: ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂದರ್ಶನ)

ಆನೆ ಸೆರೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಇದು ಮೈಸೂರು ದಸರಾದ ಖ್ಯಾತ ಆನೆ ಅರ್ಜುನನ ಸಾವಿಗೆ ಕಾರಣವಾಯಿತು ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್ ಹೇಳಿದ್ದಾರೆ.

ಕೋವಿಡ್ 19: ಮನುಷ್ಯರ ಮೇಲೆ ಸೋಂಕು ನಿವಾರಕ ಸಿಂಪಡಣೆಗೆ ನಿಷೇಧ ಹೇರಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ
ದೇಶ

ಕೋವಿಡ್ 19: ಮನುಷ್ಯರ ಮೇಲೆ ಸೋಂಕು ನಿವಾರಕ ಸಿಂಪಡಣೆಗೆ ನಿಷೇಧ ಹೇರಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ

ಕೋವಿಡ್-19 ನಿರ್ವಹಣೆಗೆ ಮನುಷ್ಯರ ಮೇಲೆ ಸೋಂಕು ನಿವಾರಕಗಳು ಮತ್ತು ನೇರಳಾತೀತ (ಅಲ್ಟ್ರಾವಯಲೆಟ್) ಕಿರಣಗಳನ್ನು ಬಳಸುವುದಕ್ಕೆ ನಿಷೇಧ ಹೇರಲು ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಸಂಕಷ್ಟದ ಸಂದರ್ಭದಲ್ಲಿ ಸಾಕುನಾಯಿಗಳಿಂದ ಸಿಗುತ್ತದೆ ಭಾವನಾತ್ಮಕ ಬೆಂಬಲ!
ಜೀವನಶೈಲಿ

ಸಂಕಷ್ಟದ ಸಂದರ್ಭದಲ್ಲಿ ಸಾಕುನಾಯಿಗಳಿಂದ ಸಿಗುತ್ತದೆ ಭಾವನಾತ್ಮಕ ಬೆಂಬಲ!

ಸಂಕಷ್ಟದಲ್ಲಿ ಸಾಕು ನಾಯಿಗಳು ಮನುಷ್ಯನಿಗೆ ಉತ್ತಮ ಸಂಗಾತಿಗಳಾಗುತ್ತವೆ ಎಂದು ಪೆಟ್ ಕೊನೆಕ್ಟ್ ಸಿಇಓ ದೇವಾಂಶಿ ಶಾ ಹೇಳಿದ್ದಾರೆ,

ರಾಜಸ್ತಾನ : ಪ್ರಾಣಿಗಳ ಬದಲಿಗೆ ಮನುಷ್ಯರ ಮೇಲೆ ಔಷಧ ಪರೀಕ್ಷೆ
ದೇಶ

ರಾಜಸ್ತಾನ : ಪ್ರಾಣಿಗಳ ಬದಲಿಗೆ ಮನುಷ್ಯರ ಮೇಲೆ ಔಷಧ ಪರೀಕ್ಷೆ

ವಿದೇಶಿ ಮೂಲದ ಔಷಧ ಕಂಪನಿಯೊಂದು ಪ್ರಾಣಿಗಳ ಬದಲಿಗೆ ಮನುಷ್ಯರ ಮೇಲೆ ಔಷಧಿ ಪರೀಕ್ಷೆ ನಡೆಸಿದ್ದರಿಂದ ಅವರೆಲ್ಲರೂ ಅಸ್ವಸ್ಥಗೊಂಡಿರುವ ಘಟನೆ ರಾಜಸ್ತಾನದ ಬಿಡಾಸಾರ್ ನಲ್ಲಿ ನಡೆದಿದೆ.

ಮನುಷ್ಯನ ಮುಖದಂತೆ ಕಾಣುವ ಕೋತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ವಿದೇಶ

ಮನುಷ್ಯನ ಮುಖದಂತೆ ಕಾಣುವ ಕೋತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಚೀನಾದ ಟಿಯಾಂಜಿನ್ ಮೃಗಾಲಯದಲ್ಲಿ ಮನುಷ್ಯನ ಮುಖವನ್ನೇ ಹೋಲುವ ಕೋತಿಯೊಂದರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

ಕುದುರೆಗಳು ಮನುಷ್ಯರ ಜೊತೆ ಸಂವಹನ ನಡೆಸಬಹುದು: ಅಧ್ಯಯನ
ಜೀವನಶೈಲಿ

ಕುದುರೆಗಳು ಮನುಷ್ಯರ ಜೊತೆ ಸಂವಹನ ನಡೆಸಬಹುದು: ಅಧ್ಯಯನ

ಕುದುರೆಗಳು ಮನುಷ್ಯರ ಜೊತೆ ಸಂವಹನ ನಡೆಸಲು ಕಲಿಯುತ್ತವೆ ಮತ್ತು ಅವುಗಳ ಭಾವನೆಗಳನ್ನು ಹಂಚಿಕೊಳ್ಳುತ್ತವೆ....

ರೋಬೋಟ್ ಜತೆಗೆ ಜನರು ಸೆಕ್ಸ್ ಮಾಡುವ ಕಾಲ ಸನ್ನಿಹಿತ?
ವಿಜ್ಞಾನ-ತಂತ್ರಜ್ಞಾನ

ರೋಬೋಟ್ ಜತೆಗೆ ಜನರು ಸೆಕ್ಸ್ ಮಾಡುವ ಕಾಲ ಸನ್ನಿಹಿತ?

ರೋಬೋಟ್ ಜತೆ ಸೆಕ್ಸ್ ಮಾಡುವುದಾ? ಹುಬ್ಬೇರಿಸಬೇಡಿ. ಇನ್ನೊಂದಷ್ಟು ಕಾಲ ಕಳೆದರೆ ಮನುಷ್ಯರು ರೋಬೋಟ್ ಜತೆ ಸೆಕ್ಸ್ ಮಾಡುವಂಥಾ ಪರಿಸ್ಥಿತಿ...