ಹುಮೈರಾ ಅಸ್ಗರ್ ಅಲಿ ಅವರ ಮೃತದೇಹ ಜು. 8ರಂದು ಕರಾಚಿಯ ಡಿಫೆನ್ಸ್ ಹೌಸಿಂಗ್ ಅಥಾರಟಿ (Defence Housing Authority)ಯ ಫೇಸ್ VIರ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿತ್ತು.