ದೇಶಸಿಬಿಐ ಚಾರ್ಜ್ಶೀಟ್: ಎಲ್ಜೆಪಿ(ಆರ್) ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ MLC ಹುಲಾಸ್ ಪಾಂಡೆ ರಾಜಿನಾಮೆ
ಬಿಹಾರದ ಪ್ರಸಿದ್ಧ ಬ್ರಹ್ಮೇಶ್ವರ ಮುಖಿಯಾ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದ್ದರಿಂದ ಮಾಜಿ MLC ಹುಲಾಸ್ ಪಾಂಡೆ ಸಿಬಿಐ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.